¡Sorpréndeme!

ಪೃಥ್ವಿ ಶಾ ಯಶಸ್ಸಿಗೆ ಅವರ ತಂದೆ ಹೇಳಿದ ಮಾತೆ ಕಾರಣ | Oneindia Kannada

2021-04-30 718 Dailymotion

ಆಸ್ಟ್ರೇಲಿಯಾದಿಂದ ಬಂದ ನಂತರ ತೀವ್ರವಾಗಿ ನೊಂದಿದ್ದ ಅವರು ತಮ್ಮ ತಂದೆ ಜೊತೆ ಮಾತನಾಡಿದ್ದರಂತೆ. ಈ ಸಂದರ್ಭದಲ್ಲಿ ಪೃಥ್ವಿ ಶಾಗೆ ನೀನು ನಿನ್ನ ಸ್ವಾಭಾವಿಕ ಆಟವನ್ನು ಆಡು ಎಂದು ಅವರ ತಂದೆ ಎಚ್ಚರಿಸಿದ್ದರಂತೆ. ಅಂದು ಪೃಥ್ವಿ ಶಾ ಅವರ ತಂದೆ ನೀಡಿದ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಪೃಥ್ವಿ ಶಾ ಕಠಿಣ ಅಭ್ಯಾಸವನ್ನು ನಡೆಸುವುದರ

Delhi capitals batsman Prithvi Shaw remember his father words